ಅಂತರತಮ ನೀ ಗುರು........... ಆತ್ಮತಮೋಹಾರೀ.............
Monday, March 9, 2020
ಮತ್ತೆ ಸೆಳೆಯುತಿದೇ ಅಂತರಾತ್ಮಾ..
ಮರಳಿ ಬಂದಿಹೆನು
ನೆರಳ ಕರೆಗೆ
ಮಡಿಲ ತುಂಬಿ
ಸಂತೈಸು ವನಸಿರಿಯೇ
ಮುಸ್ಸಂಜೆಯ ಹೊಂಗಿರಣ
ತಂಪಾದ ತಂಗಾಳಿ
ಇಂಪಾದ ಗಾನ
ನಾ ಇಲ್ಲೇ ಮಲಗಿ
ನಿದ್ರಿಸುವೇ
ಸಂತೈಸು ಬಾ ಉಶೆ...
ನಿಶೆ ಸೆಳೆವ ಮುನ್ನ
Newer Posts
Older Posts
Home
Subscribe to:
Posts (Atom)